ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ ಭಾಗಿ | ನಡುಗುತ್ತಾರಾ ಮಮತಾ ಬ್ಯಾನರ್ಜಿ | Oneindia Kannada

2019-01-23 95

Prime Minister Narendra Modi will hold three rallies in Bengal - one in Siliguri and one in Asansol - but there will be no rally in Kolkata, the state BJP said on Monday. The party is planning to hold 35 rallies in the state in preparation for their target list of winning 22 of the 42 Lok Sabha seats.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಮೂರು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 'ಮಿಶನ್ 22' ಟಾರ್ಗೆಟ್ ಹೊಂದಿರುವ ಬಿಜೆಪಿ, ನರೇಂದ್ರ ಮೋದಿ ಅವರ ಮೂರು ರ‍್ಯಾಲಿಗಳ ಮೂಲಕ ಜನರನ್ನು ಸೆಳೆವ ಯತ್ನದಲ್ಲಿದೆ.

Videos similaires